June 12 2012

ಆರೋಗ್ಯಕರ ಬದುಕಿಗಾಗಿ ಜೀವನ ಕ್ರಮ

ಯೋಗ ಗುರುಗಳಾದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ನಮ್ಮ ಉಸಿರಾಟದ ಕ್ರಮದಲ್ಲಿನ ದೋಷ,ಆಹಾರ ಸೇವನೆ , ಜಲ ಚಿಕಿತ್ಸೆ ಯ ವಿಚಾರಗಳಲ್ಲಿ ನಮಗೆ ಅತ್ಯಮೂಲ್ಯ ಸಲಹೆಗಲನ್ನು ಈ ಆಡಿಯೋ ಕ್ಲಿಪ್ ಮೂಲಕ ಬಹಳ ಸರಳವಾಗಿ  ನೀಡಿದ್ದಾರೆ.

ಯೋಗಾಭ್ಯಾಸಿಗಳಿಗೆ ಯೋಗಗುರುಗಳ ಸಲಹೆ

ರುಚಿಗಾಗಿ ತಿಂದರೆ ಭೋಗ, ಹಸಿವಿಗಾಗಿ ತಿಂದರೆ ಯೋಗ

·



Podbean App

Play this podcast on Podbean App